ಉದಯವಾಣಿ - ಕೆನರಾ: ಚಿಣ್ಣರ ಬಣ್ಣ -2019

  |   Udupinews

ಉಡುಪಿ: ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆನರಾ ಹೈಸ್ಕೂಲ್‌ ಅಸೋಸಿಯೇಷನ್‌ನ ಪ್ರಧಾನ ಪ್ರಾಯೋಜಕತ್ವದಲ್ಲಿ, ಆರ್ಟಿಸ್ಟ್‌ ಫೋರಂ ಉಡುಪಿ ಸಹಯೋಗದಲ್ಲಿ "ಉದಯ ವಾಣಿ' ಮಕ್ಕಳ ಚಿತ್ರಕಲಾ ಸ್ಪರ್ಧೆ "ಚಿಣ್ಣರ ಬಣ್ಣ  -2019′ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯು ಅ.19ರಿಂದ ಆರಂಭಗೊಳ್ಳಲಿದೆ.

ಅ.19ರಂದು ಅಪರಾಹ್ನ 2ರಿಂದ 4ರ ವರೆಗೆ ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನ ಆರ್‌.ಎನ್‌. ಶೆಟ್ಟಿ ಸಭಾಂಗಣ, ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪ, ಬೆಳ್ತಂಗಡಿ ಸಂತೆಕಟ್ಟೆಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ದಲ್ಲಿ ನಡೆಯಲಿದೆ.

ಅ. 20ರಂದು ಪೂರ್ವಾಹ್ನ 10.30ರಿಂದ 12.30ರ ವರೆಗೆ ಸುಳ್ಯದ ಕೆ.ವಿ.ಜಿ. ಕಾನೂನು ಮಹಾ ವಿದ್ಯಾಲಯ ಮತ್ತು ಅಪರಾಹ್ನ 2ರಿಂದ 4ರ ವರೆಗೆ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಕೆ. ದಾಮೋದರ ಕಿಣಿ ಮೆಮೋರಿಯಲ್‌ ಇಂಡೋರ್‌ ಗೇಮ್ಸ್‌, ಪುತ್ತೂರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಲಿದೆ.

ಅ. 26ರಂದು ಅಪರಾಹ್ನ 2ರಿಂದ 4ರ ವರೆಗೆ ಮಂಗಳೂರು ಉರ್ವ ಕೆನರಾ ಹೈಸ್ಕೂಲ್‌, ಉಡುಪಿಯ ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಲಿದೆ....

ಫೋಟೋ - http://v.duta.us/JRTuogAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/IeZvvgAA

📲 Get Udupi News on Whatsapp 💬