ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ನೇಮಕ

  |   Karnatakanews

ಬೆಂಗಳೂರು: ರಾಜ್ಯ ಸರ್ಕಾರವು 16 ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ. ಚಲನಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊ.ಎಂ.ಎ.ಹೆಗಡೆ ಅವರನ್ನೇ ಮುಂದುವರಿಸಲಾಗಿದೆ.

ಅಧ್ಯಕ್ಷರು- ಸದಸ್ಯರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ -ಟಿ.ಎಸ್‌.ನಾಗಾಭರಣ (ಅಧ್ಯಕ್ಷರು) ಸದಸ್ಯರು: ಕಬ್ಬಿನಾಲೆ ವಸಂತ ಭಾರದ್ವಾಜ, ಡಾ.ವಿಜಯಲಕ್ಷ್ಮಿಬಾಳೇಕಂದ್ರಿ, ರೋಹಿತ್‌ ಚಕ್ರತೀರ್ಥ, ಅಬ್ದುಲ್‌ ರೆಹಮಾನ ಪಾಶಾ, ರಮೇಶ್‌ ಗುಬ್ಬಿಗೂಡ, ಸುರೇಶ್‌ ಬಡಿಗೇರ, ಎನ್‌.ಆರ್‌.ವಿಶುಕುಮಾರ್‌.

ಕುವೆಂಪು ಭಾಷಾ ಪ್ರಾಧಿಕಾರ: ಅಜರ್ಕಳ ಗಿರೀಶ್‌ ಭಟ್‌ (ಅಧ್ಯಕ್ಷರು) ಸದಸ್ಯರು: ಅಜ್ಜಂಪುರ ಮಂಜುನಾಥ್‌, ಡಾ.ಮಾಧವ ಪೆರಾಜೆ, ಡಾ.ಷಣ್ಮುಖ, ಡಾ.ಎಂ.ಎಸ್‌.ಚೈತ್ರ, ಡಾ.ಡಂಕಿನ್‌ ಜಳಕಿ, ಸ.ಗಿರಿಜಾ ಶಂಕರ್‌.

ಕನ್ನಡ ಪುಸ್ತಕ ಪ್ರಾಧಿಕಾರ: ಡಾ.ಎಂ.ಎನ್‌.ನಂದೀಶ್‌ ಹಂಜೆ (ಅಧ್ಯಕ್ಷರು) ಸದಸ್ಯರು: ಅಶೋಕ್‌ ರಾಯ್ಕರ್‌, ಡಾ.ಪುರುಷೋತ್ತಮ ಗೌಡ, ಟಿ.ಎ.ಎನ್‌.ಖಂಡಿಗೆ, ಸಂಗಮೇಶ್‌ ಪೂಜಾರ್‌, ಪ್ರಕಾಶ್‌ ಕಂಬತ್ತಳ್ಳಿ, ಪ್ರೊ.ಗದ್ದಗಿಮಠ, ಎ.ವಿ.ನಾವಡ, ಎಚ್‌.ಬಿ.ಬೋರಲಿಂಗಯ್ಯ.

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ: ಡಾ.ಬಿ.ವಿ.ವಸಂತಕುಮಾರ್‌ (ಅಧ್ಯಕ್ಷರು) ಸದಸ್ಯರು: ಜಿನದತ್ತ ಹಡಗಿ, ಛಾಯಾ ಭಗವತಿ, ರೋಹಿಣಾಕ್ಷ ಶಿರ್ಲಾಲು, ಸಂತೋಷ್‌ ತಮ್ಮಯ್ಯ, ಡಾ.ಬಿ.ಎಂ.ಶರಭೇಂದ್ರ ಸ್ವಾಮಿ, ಪಾರ್ವತಿ ಪಿಟಗಿ, ಪ್ರೊ.ಕೃಷ್ಣೇಗೌಡ, ಡಾ.ಎನ್‌.ಎಸ್‌.ತಾರಾನಾಥ, ಮೈಸೂರು, ಡಾ.ವೈ.ಸಿ.ಭಾನುಮತಿ....

ಫೋಟೋ - http://v.duta.us/nX3JQAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Fql1_AAA

📲 Get Karnatakanews on Whatsapp 💬