ಪಿಕಾರ್ಡ್‌ ಬ್ಯಾಂಕ್‌: ಕ್ಷೇತ್ರಗಳ ವಿಂಗಡಣೆ, ಮೀಸಲಾತಿ ನಿಗದಿ

  |   Mysorenews

ಕೆ.ಆರ್‌.ನಗರ: ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದ 14 ಕ್ಷೇತ್ರಗಳ ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸಲಾಗಿದೆ.

ಡಿಸೆಂಬರ್‌ ಅಂತ್ಯಕ್ಕೆ ಬ್ಯಾಂಕಿನ ಆಡಳಿತ ಮಂಡಳಿಯ ಅಧಿಕಾರದ ಅವಧಿ ಮುಕ್ತಾಯಗೊಂಡು ಜನವರಿಯಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೀಸಲಾತಿ ನಿಗದಿ ಮಾಡಿರುವುದರಿಂದ ಆಕಾಂಕ್ಷಿಗಳು ಚುನಾವಣೆಗೆ ಸ್ಫರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸಹಕಾರ ಕಾಯ್ದೆ ಪ್ರಕಾರ ಕ್ಷೇತ್ರಗಳ ವಿಂಗಡಣೆಯನ್ನು ಭೌಗೋಳಿಕ ಮತ್ತು ಸಾಲಗಾರ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಮತ್ತು ಮೀಸಲಾತಿ ನಿಗದಿಯಾಗಿದ್ದು, 6 ಹೋಬಳಿಗಳ ಪೈಕಿ 5 ಹೋಬಳಿಗೆ ತಲಾ ಎರಡು ಸ್ಥಾನ ಮತ್ತು ಹೆಚ್ಚು ಸಾಲಗಾರ ಸದಸ್ಯರು ಇರುವ ಹೊಸ ಅಗ್ರಹಾರ ಹೋಬಳಿಗೆ 3 ಸ್ಥಾನ ಕಾಯ್ದಿರಿಸಲಾಗಿದೆ.

ಕಸಬಾ ಹೋಬಳಿ: ಕಸಬಾ ಹೋಬಳಿಯ ಕೆ.ಆರ್‌.ನಗರ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಇದರ ವ್ಯಾಪ್ತಿಗೆ ಕೆ.ಆರ್‌.ನಗರ ಪಟ್ಟಣ, ಕಂಠೇನಹಳ್ಳಿ, ಲಾಳನಹಳ್ಳಿ, ಬಸವರಾಜಪುರ, ಲಾಳಂದೇವನಹಳ್ಳಿ, ಮಾರ್ಚಹಳ್ಳಿ, ವಡ್ಡರಹಳ್ಳಿ, ಮೂಲೆಪೆಟ್ಲು, ಹೊಸಹಳ್ಳಿ, ಡೋರ್ನಹಳ್ಳಿ, ಬಸವಾಪಟ್ಟಣ, ಹಂಗರಬಾಯನಹಳ್ಳಿ, ದೊಡ್ಡೇಕೊಪ್ಪಲು, ಕುಂಬಾರಕೊಪ್ಪಲು, ಅರಕೆರೆ, ಅರಕೆರೆಕೊಪ್ಪಲು, ಚೌಕಹಳ್ಳಿ, ಕಾಳೇನಹಳ್ಳಿ, ಮಾರಿಗುಡಿಕೊಪ್ಪಲು ಮತ್ತು ಕೆಂಪನಕೊಪ್ಪಲು ಗ್ರಾಮಗಳು ಒಳಪಡಲಿವೆ....

ಫೋಟೋ - http://v.duta.us/oFt9OAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Bd68EAAA

📲 Get Mysore News on Whatsapp 💬