[bangalore-city] - ಲಂಚ ಪಡೆದು ಮೊಬೈಲ್‌ ವಾಪಸ್‌ ಕೊಟ್ಟ ಪೊಲೀಸ್‌?

  |   Bangalore-Citynews

ಬೆಂಗಳೂರು: “ಕಳೆದು ಹೋಗಿದ್ದ ಸ್ನೇಹಿತರೊಬ್ಬರ ಮೊಬೈಲ್‌ ವಾಪಸ್‌ ನೀಡಲು ಹಣಕ್ಕೆ ಬೇಡಿಕೆ ಇಟ್ಟ ಪೊಲೀಸರು 2500 ರೂ. ಹಣ ಪಡೆದು ಕೊಂಡಿದ್ದಾರೆ’ ಎಂದು ಆರೋಪಿಸಿರುವ ಯುವತಿಯೊಬ್ಬರು, ಬೆಂಗಳೂರು ಪೊಲೀಸರೇ ನಿಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ರಿತು ರಾವತ್‌ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಈ ಬಗ್ಗೆ ಏ.23ರಂದು ಪ್ರಕಟಗೊಂಡ ಪೋಸ್ಟ್‌, ಬೆಂಗಳೂರು ನಗರ ಪೊಲೀಸ್‌ ಪೇಜ್‌ಗೆ ಟ್ಯಾಗ್‌ ಆಗಿದೆ. ರಿತು ರಾವತ್‌ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ, ಪೊಲೀಸರು, ನಿಮ್ಮ ದೂರನ್ನು ಬೆಳ್ಳಂದೂರು ಠಾಣೆಯ ಹಿರಿಯ ಅಧಿಕಾರಿ ಗಮನಕ್ಕೆ ತಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಯುವತಿ ಆರೋಪ ಏನು?: “ನನ್ನ ಫ್ರೆಂಡ್‌, ತಾನು ಪ್ರಯಾಣಿಸಿದ್ದ ಕ್ಯಾಬ್‌ನಲ್ಲಿ ಮೊಬೈಲ್‌ ಬಿಟ್ಟು ಬಂದಿದ್ದರು. ಕ್ಯಾಬ್‌ ಚಾಲಕ ಅದನ್ನು ತೆಗೆದುಕೊಂಡಿರುವ ಸಾಧ್ಯತೆಯಿದೆ ಎಂದು ತಿಳಿದಿತ್ತು. ಹೀಗಾಗಿ ಬೆಳ್ಳಂದೂರು ಪೊಲೀಸ್‌ ಠಾಣೆಗೆ ಹೋಗಿ ಮಾಹಿತಿ ನೀಡಿದೆವು. ಕೂಡಲೇ ಪೊಲೀಸರು ಕ್ಯಾಬ್‌ ಚಾಲಕನಿಗೆ ಕರೆ ಮಾಡಿ ಮಾತನಾಡಿದರು. ಮಾರನೇ ದಿನ ಠಾಣೆಗೆ ಬಂದು ಮೊಬೈಲ್‌ ಕೊಟ್ಟಿರುವ ಚಾಲಕ, ಪ್ರಯಾಣಿಕರು ಅದನ್ನು ಕ್ಯಾಬ್‌ನಲ್ಲಿ ಬಿಟ್ಟುಹೋಗಿದ್ದಾಗಿ ತಿಳಿಸಿದ್ದಾನೆ....

ಫೋಟೋ - http://v.duta.us/A_YLtgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/aU4kzQAA

📲 Get Bangalore City News on Whatsapp 💬