[koppal] - ಕನಕಗಿರಿ; ತಂಗಡಗಿ ಬಲ-ಕಮಲ ಕಿಲಕಿಲ

  |   Koppalnews

ಕೊಪ್ಪಳ: ಜಿಲ್ಲೆಯ ಎಸ್‌ಸಿ ಮೀಸಲು ಕನಕಗಿರಿ ವಿಧಾನಸಭಾ ಕ್ಷೇತ್ರದ ರಾಜಕೀಯ

ಲೆಕ್ಕಾಚಾರ ಭರ್ಜರಿ ನಡೆದಿದೆ. ಕಳೆದ ಬಾರಿ ಎಂಪಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಗೆ ಹೆಚ್ಚಿನ ಒಲವು ತೋರಿದ್ದ ಇಲ್ಲಿನ ಮತದಾರ ಪ್ರಭು, ಈ ಬಾರಿಯೂ

ಬಿಜೆಪಿಯ ಜಪದಲ್ಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಇದರ ಮಧ್ಯೆ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರು ಹಿಟ್ನಾಳ ಗೆಲುವಿಗೆ ಟೊಂಕ ಕಟ್ಟಿ ನಿಂತಿರುವುದನ್ನು ನಿರಾಕರಿಸುವಂತಿಲ್ಲ.

ಹೌದು. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಲೀಡ್‌ ಕೊಡಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಸೇಡನ್ನು ಈ ಲೋಕಸಭಾ ಚುನಾವಣೆಯಲ್ಲಿ ತೀರಿಸಿಕೊಳ್ಳುವ ಜೊತೆಗೆ ಸಿದ್ದರಾಮಯ್ಯ ಅವರ ಮುಂದೆ ತಮ್ಮ ಶಕ್ತಿ ಪ್ರದರ್ಶಿಸಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ

ಅವರು ರಾಜಶೇಖರ ಹಿಟ್ನಾಳ ಗೆಲುವಿಗೆ ಟೊಂಕ ಕಟ್ಟಿದ್ದಾರೆ.ಆದರೆ ಈ ಕ್ಷೇತ್ರಕಮಲದ ವಶದಲ್ಲಿದ್ದು ಶಾಸಕ ಬಸವರಾಜ ದಢೇಸುಗೂರು ತಮ್ಮಕಾರ್ಯಕರ್ತರಪಡೆ ಕಟ್ಟಿಕೊಂಡು ಮತಬೇಟೆ ನಡೆಸಿದ್ದಾರೆ.

ಕಮಲಕ್ಕೆ ಮುನ್ನಡೆ ಕೊಟ್ಟಿದ್ದ ಮತದಾರ:

ಕಳೆದ 2014ರ ಎಂಪಿ ಚುನಾವಣೆಯಲ್ಲಿ ಈ ಕ್ಷೇತ್ರದ ಮತದಾರ ಬಿಜೆಪಿ ಅಭ್ಯರ್ಥಿ

ಸಂಗಣ್ಣ ಕರಡಿ ಅವರಿಗೆ 69,337 ಮತ ನೀಡಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ...

ಫೋಟೋ - http://v.duta.us/aPVAyAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/ft9vhgAA

📲 Get Koppal News on Whatsapp 💬