ಜಿಲ್ಲೆಯ ವಿವಿಧೆಡೆ ಯೋಗ ದಿನಾಚರಣೆ

  |   Gadagnews

ನರೇಗಲ್ಲ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಪಟ್ಟಣದ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ ದಿನ ಆಚರಿಸಲಾಯಿತು.

ಪ್ರಾರ್ಚಾಯ ವೈ.ಸಿ. ಪಾಟೀಲ ಮಾತನಾಡಿದರು. ಉಪನ್ಯಾಸಕರಾದ ಪಿ.ಎನ್‌. ಬಳೂಟಗಿ, ವಿದ್ಯಾಸಾಗರ ಎಂ., ಎಫ್‌.ಎನ್‌. ಹುಡೇದ, ಶಿವನಾಂದ ಕುರಿ, ಪೂರ್ಣಿಮಾ ಮೊರಬದ, ಕಸ್ತೂರಿ ಕುಂಬಾರ ಸೇರಿದಂತೆ ವಿದ್ಯಾರ್ಥಿಗಳು ಸಾಮೂಹಿಕ ಯೋಗದಲ್ಲಿ ಪಾಲ್ಗೊಂಡಿದ್ದರು.

ಅನ್ನದಾನ ವಿಜಯ ಬಾಲಕರ ಪ್ರೌಢಶಾಲೆ: ಪಟ್ಟಣದ ಅನ್ನದಾನ ವಿಜಯ ಬಾಲಕರ ಪ್ರೌಢಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ಮುಖ್ಯಶಿಕ್ಷಕ ಎಸ್‌.ಎಚ್. ಅಬ್ಬಿಗೇರಿ ಮಾತನಾಡಿದರು. ಶಿಕ್ಷಕ ಎಂ.ವಿ. ವೀರಾಪುರ, ಎಂ.ವಿ. ಬಿಂಗಿ, ಇಸ್ಮಾಯಿಲ್ ಆರಿ, ಎಸ್‌.ಬಿ. ಬೂದಿಹಾಳ, ಎಸ್‌.ಕೆ. ಗಾಣಿಗೇರ, ಆರ್‌.ಎಂ. ನದಾಫ್‌, ಎ.ಎಂ. ರಾಠೊಡ, ಎಲ್.ಎನ್‌. ನಾಯಕ, ಆರ್‌.ಎಂ. ಗುಳಬಾಳ, ಟಿ.ಬಿ. ಆಡೂರ, ಬಿ.ಎನ್‌. ನಾಗನಗೌಡ್ರ, ಯಶವಂತ ಬೇವಿನಕಟ್ಟಿ ಸೇರಿದಂತೆ ವಿದ್ಯಾರ್ಥಿಗಳು ಸಾಮೂಹಿಕ ಯೋಗದಲ್ಲಿ ಪಾಲ್ಗೊಂಡಿದ್ದರು.

ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆ: ಪಟ್ಟಣದ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ಮುಖ್ಯಶಿಕ್ಷಕ ಎ.ಟಿ. ಮಳ್ಳಳ್ಳಿ, ಕೆ.ಸಿ. ಜೋಗಿ, ಎಂ.ಎಂ. ಅತ್ತಾರ, ಬಿ.ಡಿ. ಯರಗೋಪ್ಪ, ಎಸ್‌. ಶಿವಮೂರ್ತಿ, ಎಸ್‌.ಎಫ್‌. ಧರ್ಮಾಯತ, ಆರ್‌.ಕೆ. ರಡ್ಡೇರ, ಸಂಗಪ್ಪ ಕುರಡಗಿ ಸೇರಿದಂತೆ ವಿದ್ಯಾರ್ಥಿಗಳು ಸಾಮೂಹಿಕ ಯೋಗದಲ್ಲಿ ಪಾಲ್ಗೊಂಡಿದ್ದರು....

ಫೋಟೋ - http://v.duta.us/XmjKSQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/PKyULAAA

📲 Get Gadag News on Whatsapp 💬